HEALTH TIPS

ಬೈಡನ್‌ಗೆ ಅನಾರೋಗ್ಯ; ಹಂಗಾಮಿ ಅಧ್ಯಕ್ಷ ಸ್ಥಾನಕ್ಕೇರಿದ ಕಮಲಾ ಹ್ಯಾರೀಸ್

              ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಕೊಲೊನೋಸ್ಕೋಪಿಗಾಗಿ ಅರಿವಳಿಕೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ, ಈ ಸಂದರ್ಭದಲ್ಲಿ ಅಧ್ಯಕ್ಷೀಯ ಅಧಿಕಾರವನ್ನು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ವರ್ಗಾಯಿಸಲಾಗುವುದು ಎಂದು ಶ್ವೇತಭವನವು ಶುಕ್ರವಾರ ಘೋಷಿಸಿದೆ. ಹಂಗಾಮಿ ಅಧ್ಯಕ್ಷೆಯಾಗಿ ಕಮಲಾ ಕಾರ್ಯ ನಿರ್ವಹಿಸಲಿದ್ದಾರೆ.

           "ಅಧ್ಯಕ್ಷ ಜಾರ್ಜ್ W. ಬುಷ್ ಅವರು 2002 ಮತ್ತು 2007 ರಲ್ಲಿ ಇದೇ ವಿಧಾನವನ್ನು ಅನುಸರಿದ್ದರು ಮತ್ತು ಸಂವಿಧಾನದಲ್ಲಿ ನಿಗದಿಪಡಿಸಿದ ಪ್ರಕ್ರಿಯೆಯನ್ನು ಪಾಲಿಸಿದ್ದರು. ಅಧ್ಯಕ್ಷ ಬೈಡೆನ್ ಅವರು ಅರಿವಳಿಕೆಗೆ ಒಳಗಾದಾಗ ಅಲ್ಪಾವಧಿಗೆ ಉಪಾಧ್ಯಕ್ಷರಿಗೆ ಅಧಿಕಾರವನ್ನು ವರ್ಗಾಯಿಸಲಾಗುತ್ತದೆ ," ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

          "ಉಪಾಧ್ಯಕ್ಷರು ಈ ಸಮಯದಲ್ಲಿ ವೆಸ್ಟ್ ವಿಂಗ್‌ನಲ್ಲಿರುವ ಅವರ ಕಚೇರಿಯಿಂದ ಕೆಲಸ ಮಾಡುತ್ತಾರೆ" ಎಂದು ಅವರು ಹೇಳಿದರು. First female acting president According to the US Constitution, President Biden will have to sign a letter to the president pro tempore of the Senate and the speaker of the House of Representatives saying he is unable to discharge his duties while under anesthesia.

            This makes Harris the acting president until Biden sends them another letter when the procedure is finished and he can resume his duties. During the brief time Harris serves as acting president, she will be the first woman to hold the reins of the presidency in the history of the United States. Biden's first physical as president The president left early Friday for the procedure at Walter Reed National Military Medical Center outside of Washington DC.
              Biden, who turns 79-years-old on Saturday, is the oldest person to have ever taken office as US president. Although his age has raised concerns about his health, Biden's last full health examination in December 2019 said he was "healthy, vigorous'' and "fit to successfully execute the duties of the Presidency," according to a doctor's report at the time. After the procedure on Friday afternoon, President Biden is scheduled to take part in the annual "pardoning" of the national Thanksgiving turkey.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries