ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂದರ್ಭದಲ್ಲಿ ಕೆಕ್ಕಾರು ಶ್ರೀ ರಘೂತ್ತಮ ಮಠದಲ್ಲಿ ಶನಿವಾರ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ದೈವಜ್ಞ ವಳಕ್ಕುಂಜ ವೆಂಕಟರಮಣ ಭಟ್ ಅವರಿಗೆ ಶ್ರೀ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ಅನುಗ್ರಹಿಸಿ ಆಶೀರ್ವದಿಸಿದರು.




