HEALTH TIPS

ರಾಷ್ಟ್ರಪತಿಯಿಂದ ನೌಕಾಪಡೆಯ ಕಾರ್ಯಾಚರಣೆ ವೀಕ್ಷಣೆ

                 ಕೊಚ್ಚಿ, ಕೇರಳ: ದಕ್ಷಿಣ ನೌಕಾಪಡೆಯ ಕಮಾಂಡ್‌ (ಎಸ್‌ಎನ್‌ಸಿ) ಬುಧವಾರ ನೀಡಿದ ಕಡಲ ಸಾಮರ್ಥ್ಯ ತೋರುವ ಕಾರ್ಯಾಚರಣೆಯ ಪ್ರದರ್ಶನಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಾಕ್ಷಿಯಾದರು.

            ಭಾರತೀಯ ಸಶಸ್ತ್ರ ಪಡೆಯ ಸರ್ವೋಚ್ಚ ಕಮಾಂಡರ್‌ ಸಹ ಆಗಿರುವ ರಾಷ್ಟ್ರಪತಿ ಅವರು ನಾಲ್ಕು ದಿನಗಳ ಕೇರಳ ಪ್ರವಾಸದಲ್ಲಿದ್ದು, ಸ್ವದೇಶಿ ವಿಮಾನವಾಹಕ ಯುದ್ಧನೌಕೆ ಐಎನ್‌ಎಸ್‌ ವಿಕ್ರಾಂತ್‌ಗೆ ಭೇಟಿ ನೀಡಿ ನೌಕಾಪಡೆಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries