ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡಲುಇರುವ ವಾಟ್ಸ್‌ಆಯಪ್ ಮಾದರಿಯಲ್ಲಿ 'ಅಸಿಗ್ಮಾ' (ಆರ್ಮಿ ಸೆಕ್ಯೂರ್ ಇಡಿಜಿನಿಸ್ ಮೆಸೇಜಿಂಗ್ ಅಪ್ಲಿಕೇಷನ್-) ಎಂಬ ಸುರಕ್ಷಿತ ಆಯಪ್ ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಸೇನೆ ತಿಳಿಸಿದೆ. ಇದು ಸೇನೆಯ ಆಂತರಿಕ ಬಳಕೆಗೆ ಮಾತ್ರ ಇರುವಂತಹ ಆಯಪ್ ಆಗಿದೆ.
0
samarasasudhi
ಡಿಸೆಂಬರ್ 24, 2021
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಚಾಟ್ ಮಾಡಲುಇರುವ ವಾಟ್ಸ್‌ಆಯಪ್ ಮಾದರಿಯಲ್ಲಿ 'ಅಸಿಗ್ಮಾ' (ಆರ್ಮಿ ಸೆಕ್ಯೂರ್ ಇಡಿಜಿನಿಸ್ ಮೆಸೇಜಿಂಗ್ ಅಪ್ಲಿಕೇಷನ್-) ಎಂಬ ಸುರಕ್ಷಿತ ಆಯಪ್ ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ಸೇನೆ ತಿಳಿಸಿದೆ. ಇದು ಸೇನೆಯ ಆಂತರಿಕ ಬಳಕೆಗೆ ಮಾತ್ರ ಇರುವಂತಹ ಆಯಪ್ ಆಗಿದೆ.
ಅಸಿಗ್ಮಾ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದು, ಅನೇಕ ಹೊಸ ಫೀಚರ್‌ಗಳು ಇದರಲ್ಲಿ ಹೀಗಾಗಿ ಭವಿಷ್ಯದ ಅವಶ್ಯಕತೆಯನ್ನು ಇದು ಒದಗಿಸಲಿದೆ. ಮುಖ್ಯವಾಗಿ ಸಂವಹನದ ಸುರಕ್ಷತೆಗೆ ಗರಿಷ್ಠ ಒತ್ತು ನೀಡಲಾಗಿದೆ. ಉಳಿದಂತೆ ಸಾಮಾಜಿಕ ಜಾಲತಾಣದ ಆಯಪ್‌ಗಳಲ್ಲಿ ಇರುವಂತೆ ಗ್ರೂಪ್ ಚಾಟ್, ವಿಡಿಯೋ ಮ್ತು ಇಮೇಜ್ ಹಂಚಿಕೊಳ್ಳುವಿಕೆ, ಧ್ವನಿ ಸಂವಹನಗಳು ಇದರಲ್ಲಿ ಇವೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.