ತಿರುವನಂತಪುರ: ರಾಜ್ಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ.ಬೆಳಿಗ್ಗೆ 9.30ಕ್ಕೆ ಆನ್‌ಲೈನ್‌ನಲ್ಲಿ ನಡೆಯುತಗತಿದೆ.
ಗುಪ್ತಚರ ಇಲಾಖೆ, ಪೊಲೀಸರು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಆಲಪ್ಪುಳದ ಕೊಲೆ ಕೃತ್ಯಗಳು, ಪೋಲೀಸರ ತನಿಖೆ,ಗುಪ್ತಚರ ವರದಿ ಮೊದಲಾದವುಗಳು ಸಭೆಯಲ್ಲಿ ಚರ್ಚಿಸಲ್ಪಡಲಿದೆ. ಮುಖ್ಯಮಂತ್ರಿಗಳು ನಡೆಸುವ ಈ ಸಭೆಯಲ್ಲಿ ಆಲಪ್ಪುಳ ಶಾಸಕ ಸಜಿ ಚೆರಿಯಾನ್ ಸಹಿತ ಪ್ರಮುಖರು ಭಾಗವಹಿಸುತ್ತಿದ್ದಾರೆ.




