ಸಮರಸ ಚಿತ್ರ ಸುದ್ದಿ: ಮಧೂರು: ಕೂಡ್ಲು ದೇವರಗುಡ್ಡೆ ಶ್ರೀಶೈಲ ಮಹಾದೇವ ಕ್ಷೇತ್ರದಲ್ಲಿ ವರ್ಷಂಚಪ್ರತಿ ನಡೆಯುವ ಧನುಪೂಜೆಯ ಅಂಗವಾಗಿ ಧನುಮಾಸ ತಿರುವಾದಿರ ನೃತ್ಯ ಕಾರ್ಯಕ್ರಮ ನಡೆಯಿತು. ನಾಟ್ಯ ಗುರು ಸಿಂಧೂ ಬಾಸ್ಕರ್ ಇವರ ನೇತೃತ್ವದಲ್ಲಿ ಅಕ್ಷತಾ ಜಯನ್ ಅವರ ಶಿಷ್ಯರಾದ ಚೈತ್ರಾ, ಮೇಘಾ, ನಿರೀಕ್ಷಾ, ರಚನ, ಕಾವ್ಯಾ.ಕೆ, ಅಂಜಲಿ,ಕಾವ್ಯಾ, ವೀಕ್ಷ, ಶ್ರೀವಲ್ಲಿ, ವಿನೀಶ ,ವೈಶ್ಣವಿ ಮೊದಲಾದವರು ತಿರುವಾದಿರ ನೃತ್ಯ ನಡೆಸಿಕೊಟ್ಟರು.




