HEALTH TIPS

IGNOU: ಜನವರಿ ಆರಂಭಗೊಳ್ಳುವ ದೂರ ಶಿಕ್ಷಣ ತರಗತಿಗಳಿಗೆ ಅರ್ಜಿ ಆಹ್ವಾನ

        ನವದೆಹಲಿ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾನಿಲಯವು (IGNOU) ಜನವರಿಯಿಂದ ಪ್ರಾರಂಭವಾಗುವ ಕೋರ್ಸ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.  ಮುಕ್ತ, ದೂರ ಶಿಕ್ಷಣ ಮತ್ತು ಆನ್‌ಲೈನ್ ಮೂಲಕ ನೀಡುವ ಕಾರ್ಯಕ್ರಮಗಳಿಗೆ ಈಗ ಪ್ರವೇಶವನ್ನು ಆರಂಭಿಸಲಾಗಿದೆ.
        ಕೋರ್ಸ್ ಮಾಹಿತಿಯೊಂದಿಗೆ ವಿವರವಾದ ಪ್ರಾಸ್ಪೆಕ್ಟಸ್ ನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.  ಆಸಕ್ತಿ ಇರುವವರಿಗೆ ignouadmission.samarth.edu.in.  ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
       ಕೋರ್ಸ್‌ಗಳು, ವಿದ್ಯಾರ್ಹತೆಗಳು, ಶುಲ್ಕಗಳು ಮತ್ತು ಕೋರ್ಸ್ ಅವಧಿಯ ವಿವರವಾದ ಮಾಹಿತಿಯು ಪ್ರಾಸ್ಪೆಕ್ಟಸ್‌ನಲ್ಲಿ ಲಭ್ಯವಿದೆ.  ಜನವರಿ 31ರವರೆಗೆ ಅರ್ಜಿ ಸಲ್ಲಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries