HEALTH TIPS

ಕಣ್ಣೂರಿನಲ್ಲಿ ಮಾವೋವಾದಿಗಳ ಉಪಸ್ಥಿತಿ; ಕುಖ್ಯಾತ ನಾಯಕ ಮೊಯಿನ್ ತಂಡದಲ್ಲಿದ್ದ ಎಂಬ ಸುಳಿವು

                 ತಳಿಪರಂಬ: ಕಣ್ಣೂರಿನಲ್ಲಿ ಮಾವೋವಾದಿಗಳ ಉಪಸ್ಥಿತಿ ಇರುವುದಾಗಿ ಹೇಳಲಾಗಿದೆ.  ಕೊಟ್ಟಿಯೂರು ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿಯ ವರದಿಗಳಿವೆ. ಗುಂಪಿನಲ್ಲಿ ಇಬ್ಬರು ಶಸ್ತ್ರಧಾರಿ ಪುರುಷರು ಹಾಗೂ ಓರ್ವ ಮಹಿಳೆ ಇದ್ದರು ಎಂದು ತಿಳಿದು ಬಂದಿದೆ.

                  ಕುಖ್ಯಾತ ಮಾವೋವಾದಿ ನಾಯಕ ಮೊಯೀನ್ ಎಂಬಾತ ತಂಡದಲ್ಲ್ಲಿದ್ದ ಸೂಚನೆಗಳಿವೆ. ಅರಣ್ಯ ರಕ್ಷಕರ ಹೇಳಿಕೆ ಆಧರಿಸಿ ಕೊಳಕಂ ಪೋಲೀಸರು ಯುಎಪಿಎ ಕಾನೂನುನಡಿ  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರದೇಶದಲ್ಲಿ ಶೋಧಕಾರ್ಯ ತೀವ್ರಗೊಳಿಸಲಾಗಿದೆ.

              ನಿನ್ನೆ ಸಂಜೆ ವೇಳೆಗೆ ಈ ಪ್ರದೇಶದಲ್ಲಿ ಮಾವೋವಾದಿಗಳ ಉಪಸ್ಥಿತಿ ಪತ್ತೆಯಾಗಿದೆ. ಮೇಲತ್ತೆ ಪಾಲ್ಚುರಂ ಕಾಲೋನಿ ಸಮೀಪದ ಕಾಡಿನಲ್ಲಿ ಮಾವೋವಾದಿಗಳಿರುವುದಾಗಿ  ಕಂಡುಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries