ಉದ್ಯೋಗ ಸಂಸ್ಥೆಗಳು ಫ್ಲೆಕ್ಸಿಬಿಲಿಟಿ ಒದಗಿಸದೇ ಇರುವುದು ಮಹಿಳಾ ಉದ್ಯೋಗಿಗಳು ಕೆಲಸ ಬಿಡುತ್ತಿರುವುದಕ್ಕೆ ಮುಖ್ಯ ಕಾರಣ. ಶೇ. 88 ಪ್ರತಿಶತ ಮಹಿಳಾ ಉದ್ಯೋಗಿಗಳು ಫ್ಲೆಕ್ಸಿಬಿಲಿಟಿಗಾಗಿ ಸಂಬಳ ಕಡಿತವನ್ನು ಎದುರಿಸುತ್ತಿದ್ದಾರೆ.
ಮಹಿಳಾ ಉದ್ಯೋಗಿಗಳು ಕೆಲಸದ ಸಂಸ್ಥೆಯಿಂದ ಫ್ಲೆಕ್ಸಿಬಿಲಿಟಿಯನ್ನು ಬಯಸುತ್ತಿಸ್ಸು, ಅದೇ ಅವರ ಪ್ರಮುಖ ಆದ್ಯತೆಯಾಗಿದೆ. ಅದನ್ನು ನೀಡದ ಸಂಸ್ಥೆಯನ್ನು ಅದೇ ಕಾರಣಕ್ಕೆ ತೊರೆಯುತ್ತಿದ್ದಾರೆ.




