HEALTH TIPS

ಶ್ರೀ ಹರಿಕೋಟ: ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ ಪಿಎಸ್ ಎಲ್ ವಿ ಸಿ-53 ಉಡಾವಣೆ

 ಶ್ರೀಹರಿಕೋಟ: ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಿಂಗಾಪುರದ ಮೂರು ವಾಣಿಜ್ಯಾತ್ಮಕ ಉಪಗ್ರಹಗಳನ್ನು ಹೊತ್ತ  ಇಸ್ರೋದ ಪಿಎಸ್ ಎಲ್ ವಿ ಸಿ-53 ರಾಕೆಟ್ ಗುರುವಾರ ಉಡಾವಣೆಯಾಯಿತು.  ಇದು ಎನ್ ಎಸ್ ಐಎಲ್ ನ ಎರಡನೇ ವಾಣಿಜ್ಯಾತ್ಮಕ ಮಿಷನ್ ಆಗಿದೆ.


ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಸಂಜೆ 6-02ರ ಸುಮಾರಿನಲ್ಲಿ 

ಡಿಎಸ್- ಇಒ ಉಪಗ್ರಹದೊಂದಿಗೆ ಇತರ ಎರಡು ಉಪಗ್ರಹಗಳನ್ನು ಪಿಎಸ್ ಎಲ್ 

ವಿಸಿ-53 ರಾಕೆಟ್ ಹೊತ್ತೊಯ್ದಿತು. ಇದು ಪಿಎಸ್ ಎಲ್ ವಿ ವಾಹಕದ 55ನೇ ಮಿಷನ್ ಆಗಿದೆ.

ದೆ.







Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries