ನವದೆಹಲಿ: 'ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 2021 ಮಾರ್ಚ್ 1ರ ಅನ್ವಯ 9.79 ಲಕ್ಷ ಹುದ್ದೆಗಳು ಖಾಲಿ ಇವೆ' ಎಂದು ಸಿಬ್ಬಂದಿ ಸಚಿವಾಲಯದ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಬುಧವಾರ ಮಾಹಿತಿ ನೀಡಿದರು.
'23,584 ಗ್ರೂಪ್ 'ಎ' ಹುದ್ದೆಗಳು, 1,18,801 ಗ್ರೂಪ್ 'ಬಿ' ಹಾಗೂ 8,36,936 ಗ್ರೂಪ್ 'ಸಿ' ಹುದ್ದೆಗಳು ಖಾಲಿ ಇವೆ.