ಕೊಚ್ಚಿ: sಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಟ ಮೋಹನ್ ಲಾಲ್ ತಮ್ಮ ಮನೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ರಾಷ್ಟ್ರ ನಮನ ಸಲ್ಲಿಸಿದರು.
ಕೊಚ್ಚಿಯ ಎಳಮಕರದಲ್ಲಿರುವ ತಮ್ಮ ಮನೆಯಲ್ಲಿ ಸಹೋದ್ಯೋಗಿಗಳೊಂದಿಗೆ ರಾಷ್ಟ್ರಧ್ವಜಾರೋಹಣಗೈದರು. ಎಲ್ಲಾ ನಾಗರಿಕರು ಪ್ರಧಾನಿಯವರ ಕರೆಯನ್ನು ಸ್ವೀಕರಿಸಬೇಕು ಎಂದು ಮೋಹನ್ ಲಾಲ್ ಹೇಳಿದರು. ಅಲ್ಲದೆ ಪ್ರತಿಯೊಬ್ಬರ ಮನೆಗಳಲ್ಲಿ ಧ್ವಜಾರೋಹಣ ಮಾಡುವಂತೆ ಮನವಿ ಮಾಡಿದರು.
ಮನೆಯಲ್ಲಿ ರಾಷ್ಟ್ರ ಧ್ವಜಾರೋಹಣಗೈದ ನಟ ಮೋಹನ್ ಲಾಲ್: ನಾಗರಿಕರು ಪ್ರಧಾನಿಯ ಕರೆಯನ್ನು ಸ್ವೀಕರಿಸಬೇಕೆಂದು ಕರೆ
0
ಆಗಸ್ಟ್ 13, 2022
Tags




.webp)
