ತಿರುವನಂತಪುರ: ಸ್ವಾತಂತ್ರ್ಯದ 75ನೇ ವμರ್Áಚರಣೆ ಅಂಗವಾಗಿ ಭಾರತೀಯ ವಿಚಾರ ಕೇಂದ್ರವು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ತಿರುವನಂತಪುರಂನ ಸಂಸ್ಕøತಿ ಭವನದಲ್ಲಿ ನಿನ್ನೆ ವಿಚಾರ ಸಂಕಿರಣ ನಡೆಯಿತು. ಎಚ್.ವೆಂಕಟೇಶ್ವರಲು ಉದ್ಘಾಟಿಸಿದರು. ವಿಚಾರ ಕೇಂದ್ರವು ಕೇರಳದಲ್ಲಿ ನಡೆದಿರುವ ಬೃಹತ್ ಮಟ್ಟದ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯರ್ಹ ಎಂದರು. ಖ್ಯಾತ ಇತಿಹಾಸಕಾರ ಸರ್ದಾರ್ ಕೆ.ಎಂ.ಪಣಿಕ್ಕರ್ ಅವರ ಕೊಡುಗೆಗಳ ಕುರಿತು ವಿಚಾರ ಸಂಕಿರಣದಲ್ಲಿ ಚರ್ಚಿಸಲಾಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ; ಭಾರತೀಯ ವಿಚಾರ ಕೇಂದ್ರದಿಂದ ವಿಚಾರ ಸಂಕಿರಣ ಆಯೋಜನೆ
0
ಆಗಸ್ಟ್ 13, 2022




.webp)
