HEALTH TIPS

ಗೋವಿಂದ ಪೈ ಕಾಲೇಜಲ್ಲಿ ಖಾಲಿ ಸೀಟುಗಳಿಗೆ ಅರ್ಜಿ ಆಹ್ವಾನ


      ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ ಟಿ ಟಿ ಎಂ ಕೋರ್ಸ್ ನಲ್ಲಿ ಸೀಟುಗಳು ಖಾಲಿ ಇದೆ.  ಪ್ರವೇಶ ಬಯಸುವ ಅರ್ಹ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳ ನಕಲು ಪ್ರತಿಗಳೊಂದಿಗೆ ಅ. 25 ರಂದು ಮಧ್ಯಾಹ್ನ 1 ಕ್ಕೆ ಮೊದಲು ಕಾಲೇಜು ಕಛೇರಿಗೆ ಅರ್ಜಿ ಸಲ್ಲಿಸಬೇಕು.
    ಜೊತೆಗೆ ಬಿಎ ಕನ್ನಡ ತರಗತಿಯ ಇ.ಡಬ್ಲ್ಯೂಎಸ್ ವಿಭಾಗದ ಎರಡು ಸೀಟುಗಳು ಖಾಲಿ ಇವೆ.  ಆಸಕ್ತ ವಿದ್ಯಾರ್ಥಿಗಳು ಅ 26 ರಂದು ಮಧ್ಯಾಹ್ನ 1 ಕ್ಕೆ ಮೊದಲು ಅಗತ್ಯ ದಾಖಲೆಗಳ ನಕಲು ಪ್ರತಿಗಳೊಂದಿಗೆ ಕಾಲೇಜು ಕಛೇರಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ 04998 272670 ಸಂಪರ್ಕಿಸಬಹುದು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries