HEALTH TIPS

ವಾಘಾ ಗಡಿಯಲ್ಲಿ ದೀಪಾವಳಿ ವಿಶೇಷ; ಭಾರತದ ಯೋಧರಿಗೆ ಸಿಹಿ ಹಂಚಿದ ಪಾಕ್​ ಸೇನೆ!

 

                  ಅಮೃತ್​ಸರ್​: ಅಟ್ಟಾರಿ-ವಾಘಾ ಗಡಿಯಲ್ಲಿ (ಭಾರತದ ಗಡಿ ಭದ್ರತಾ ಪಡೆ) ಬಿಎಸ್​ಎಫ್​ ಯೋಧರು ಮತ್ತು ಪಾಕಿಸ್ತಾನ್​ ರೇಂಜರ್ಸ್​ ಯೋಧರು  (ಅ.24) ಸಿಹಿ ಹಂಚಿಕೊಂಡಿದ್ದಾರೆ.

               ಪ್ರತಿ ವರ್ಷದಂತೆ ಈ ವರ್ಷವೂ ಎಲ್ಲಾ ಸಮಸ್ಯೆಗಳನ್ನು ಮರೆತು ಎರಡು ಬದಿಯ ಸೈನಿಕರು ಪರಸ್ಪರ ಸಿಹಿ ಹಂಚಿಕೊಂಡು ದೀಪಾವಳಿಯನ್ನು ಆಚರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿ ಸ್ವಾತಂತ್ರ್ಯ ದಿನಾಚರಣೆ, ಈದ್ ಮುಂತಾದ ದಿನಗಳಲ್ಲಿ ಎರಡೂ ಬದಿಯ ಸೈನಿಕರು ಸಿಹಿಯನ್ನು ಹಂಚಿಕೊಂಡು ಸಂಭ್ರಮಿಸುತ್ತಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries