HEALTH TIPS

ಹಿಮಾಚಲ ಪ್ರದೇಶ ಚುನಾವಣೆ: ಶೇ.65.92 ರಷ್ಟು ಮತದಾನ!

 

           ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯು 5 ಗಂಟೆಗ ಮುಕ್ತಾಯವಾಗಿದೆ. ಸಂಜೆ 5ರವರೆಗೆ ಶೇ.65.92 ರಷ್ಟು ಮತದಾನವಾಗಿದೆ.

               ಬಿಜೆಪಿ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೇರುವ ಬಯಕೆ ಹೊಂದಿದ್ದರೆ, ಕಾಂಗ್ರೆಸ್ ಕೂಡ ಅಧಿಕಾರ ಹಿಡಿಯಬೇಕೆಂಬ ತುಡಿತದಲ್ಲಿದೆ.

412 ಅಭ್ಯರ್ಥಿಗಳ ಭವಿಷ್ಯ ಇದೀಗ ಮತಯಂತ್ರ ಸೇರಿದೆ.

         ಹಿಮಾಚಲ ಪ್ರದೇಶದ 68 ಮತಕ್ಷೇತ್ರಗಳಲ್ಲಿ ಒಟ್ಟು 412 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಶನಿವಾರ ನಿರ್ಧಾರ ಮಾಡಿದ್ದಾರೆ. ಇವರಲ್ಲಿ 28 ಲಕ್ಷದ 54 ಸಾವಿರದ 945 ಪುರುಷರು, 27 ಲಕ್ಷ 37 ಸಾವಿರದ 845 ಮಹಿಳೆಯರು ಮತ್ತು 38 ತೃತೀಯಲಿಂಗಿಗಳಿದ್ದಾರೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.  2017 ರಲ್ಲಿ ರಾಜ್ಯದಲ್ಲಿ 75.57% ಮತದಾನವಾಗಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries