HEALTH TIPS

ಕಾನೂನು ಆಯೋಗದ ಮುಖ್ಯಸ್ಥರಾಗಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಸಿಜೆ ಅವಸ್ತಿ ನೇಮಕ

 

              ನವದೆಹಲಿ: ಕರ್ನಾಟಕ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಧೀಶರಾದ ರಿತುರಾಜ್‌ ಅವಸ್ತಿಯವರನ್ನು ಕಾನೂನು ಆಯೋಗದ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ

           ಇವರ ಜತೆ, ನ್ಯಾ. ಕೆ.ಟಿ ಶಂಕರನ್, ಪ್ರೊ.

ಆನಂದ್‌ ಪಲಿವಾಲ್‌, ಪ್ರೊ. ಡಿ.ಪಿ ವರ್ಮಾ, ಪ್ರೋ. ರಕ ಆರ್ಯ ಹಾಗೂ ಎಂ. ಕರುಣಾನಿಧಿಯವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ರಿಜಿಜು ಮಾಹಿತಿ ನೀಡಿದ್ದಾರೆ.


                 ಸುಮಾರು ನಾಲ್ಕು ವರ್ಷಗಳ ಬಳಿಕ ಕಾನೂನು ಆಯೋಗವನ್ನು ಮತ್ತೆ ರಚಿಸಲಾಗಿದೆ.

                   ರಿತುರಾಜ್‌ ಅವಸ್ತಿಯವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಜುಲೈ 2, 2022ರಂದು ನಿವೃತ್ತರಾಗಿದ್ದರು.

               ತಮ್ಮ ಅಧಿಕಾರವಧಿ ವೇಳೆ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿ ತೀರ್ಪು ನೀಡಿದ್ದರು.

The Central Govt is pleased to appoint Justice Rituraj Awasthi, Retired HC Chief Justice as Chairperson, Law Commission of India and Justice KT Sankaran, Prof. Anand Paliwal, Prof. DP Verma, Prof.(Dr) Raka Arya and Shri M. Karunanithi as Members of the Commission.
599
Reply
Copy link

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries