HEALTH TIPS

ಪರಿಶಿಷ್ಟ ಜಾತಿ ಪ್ರಚಾರಕರ ಹುದ್ದೆ ಗೆ ಅರ್ಜಿ ಆಹ್ವಾನ

 



   ಜಿಲ್ಲೆಯಲ್ಲಿ ಕಾಞಂಗಾಡ್ ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿ ವ್ಯಾಪ್ತಿಯ ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಹಾಗೂ ಪರಪ್ಪ ಬ್ಲಾಕ್ ಕಛೇರಿ ವ್ಯಾಪ್ತಿಯ ಪನತ್ತಡಿ ಮತ್ತು ಬಳಾಲ್ ಗ್ರಾಮ ಪಂಚಾಯತ್ ಗಳಲ್ಲಿ ಪರಿಶಿಷ್ಟ ಜಾತಿ ಪ್ರಚಾರಕರ ಹುದ್ದೆ ಖಾಲಿ ಇದೆ.

ನವೆಂಬರ್ 9 ಬುಧವಾರ ಬೆಳಿಗ್ಗೆ 11:00 ಗಂಟೆಗೆ ಕಾಸರಗೋಡು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಯಲ್ಲಿ ಸಂದರ್ಶನ ನಡೆಯಲಿದೆ.  ಅಭ್ಯರ್ಥಿಗಳು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.  ಕನಿಷ್ಠ ಶೈಕ್ಷಣಿಕ ಅರ್ಹತೆ ಪ್ಲಸ್ ಟು / ಸಮಾನ ವಿದ್ಯಾರ್ಹತೆ.  ವಯಸ್ಸಿನ ಮಿತಿ 18-30.  ಪುಲ್ಲೂರು-ಪೆರಿಯ, ಪನತ್ತಡಿ ಹಾಗೂ ಬಳಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು ಭಾಗವಹಿಸಬಹುದು.  ಅರ್ಜಿದಾರರು ಅಗತ್ಯ ಪ್ರಮಾಣ ಪತ್ರಗಳ ನಕಲು ಪ್ರತಿಗಳೊಂದಿಗೆ ಅದೇ ದಿನ ಬೆಳಗ್ಗೆ 10.30ಕ್ಕೆ ಕಾಸರಗೋಡು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಛೇರಿಗೆ ತಲುಪಬೇಕು.  ದೂರವಾಣಿ 04994.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries