HEALTH TIPS

ಆಕಸ್ಮಿಕವಾಗಿ ಪಾಕಿಸ್ತಾನ ಗಡಿ ದಾಟಿದ ಬಿಎಸ್‌ಎಫ್‌ ಸಿಬ್ಬಂದಿ

 

            ನವದೆಹಲಿ: ಪಂಜಾಬ್‌ ವಿಭಾಗದ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಸಿಬ್ಬಂದಿ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿಗೆ ನುಗ್ಗಿದ್ದು, ಅವರನ್ನು ಪಾಕಿಸ್ತಾನದ ಪಡೆಯು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಿದೆ ಎಂದು ಬಿಎಸ್‌ಎಫ್‌ ವಕ್ತಾರ ತಿಳಿಸಿದ್ದಾರೆ.

                 ಸಿಬ್ಬಂದಿ ಅಬೋಹರ್ ವಿಭಾಗದ ಬಿಎಸ್‌ಎಫ್‌ ಜಿಜಿ ಬೇಸ್‌ನಲ್ಲಿರುವ ಇಂಡಿಯಾ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ (ಐಬಿ)ರೇಖೆಯ ಬಳಿ ತಪಾಸಣೆ ನಡೆಸಿದ್ದರು. ಬೆಳಿಗ್ಗೆ 6.30ಕ್ಕೆ ಮಂಜು ಹೆಚ್ಚಾಗಿದ್ದುದರಿಂದ ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ರೇಖೆಯನ್ನು ದಾಟಿದ್ದಾರೆ.

                     ಮಧ್ಯಾಹ್ನ ಪಾಕಿಸ್ತಾನ ರೇಂಜರ್ಸ್‌ ಅವರೊಂದಿಗೆ ನಡೆದ ಧ್ವಜ ಸಭೆಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries