ಸಮರಸ ಚಿತ್ರಸುದ್ದಿ: ಕುಂಬಳೆ: ಬಂದ್ಯೋಡು ಸಮೀಪದ ಮುಟ್ಟಂ ಸೈಯದ್ ಫಝಲ್ ಕೋಯಮ್ಮ ಅಲ್ಬುಖಾರಿ ಅವರ ನೇತೃತ್ವದಲ್ಲಿ ಧಾರ್ಮಿಕ ಮತ್ತು ಭೌತಿಕ ಏಕೀಕರಣ ಶಿಕ್ಷಣ ಮತ್ತು ದತ್ತಿ ಕ್ಷೇತ್ರದಲ್ಲಿ ಬಹುಮುಖಿ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಮಖ್ದೂಮಿಯ್ಯ ಶಿಕ್ಷಣ ಕೇಂದ್ರದ ದಶಮಾನೋತ್ಸವಕ್ಕೆ ಬುಧವಾರ ಸೈಯ್ಯದ್ ಮುಸ್ತಫ ಪೂಕುಂಞÂ ತಂಙಳ್ ಧ್ವಜಾರೋಹಣಗೈದು ಚಾಲನೆ ನೀಡಿದರು. ಗಣ್ಯರು ಉಪಸ್ಥಿತರಿದ್ದರು.
ಮಖ್ದೂಮಿಯ್ಯ ಶಿಕ್ಷಣ ಕೇಂದ್ರದ ದಶಮಾನೋತ್ಸವ ಸಮ್ಮೇಳನಕ್ಕೆ ಚಾಲನೆ
0
ಫೆಬ್ರವರಿ 16, 2023




.jpg)
