ಮಂಜೇಶ್ವರ: ಭಾರತ ವಿಶ್ವ ಗುರುವಿನ ಸ್ಥಾನದÀಲ್ಲಿದೆ. ದೇಶದ ಪರಂಪರೆಯ ಸಂರಕ್ಷಣೆ ಮಾತೆಯರ ಜವಾಬ್ದಾರಿಯಾದರೆ, ದೇಶದ ಸಂಸ್ಕøತಿ, ನೈತಿಕ ಶಕ್ತಿ ಹಾಗೂ ದೇಶ ರಕ್ಷಣೆ ಯುವ ಜನತೆಯ ಜವಾಬ್ದಾರಿಯಾಗಿದೆ. ಯುವ ಜನತೆ ಆಧುನಿಕತೆಯ ಭರದಲ್ಲಿ ದೇಶದ ಸಂಸ್ಕøತಿಯನ್ನು ಹಾಳುಗೆಡವಬಾರದು ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ತಿಳಿಸಿದರು.
ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಾದ ನೀಡಿದರು.
ಪ್ರಮುಖ ನೇತಾರರಾದ ಪದ್ಮನಾಭ ಕಡಪ್ಪರ, ಗುರುಸ್ವಾಮಿ ಉದಯ ಪಾವಳ ಉಪಸ್ಥಿತರಿದ್ದರು. ದಿನಕರ ಬಿಎಂ ಸ್ವಾಗತಿಸಿ, ಆದರ್ಶ್.ಬಿಎಂ ವಂದಿಸಿದರು.
ಆಧುನಿಕ ಯುಗದಲ್ಲಿ ಧಾರ್ಮಿಕ ಆಚರಣೆಗಳು ಹೆಚ್ಚು ಮಹತ್ವ ಪಡೆದಿದೆ: ಶ್ರೀ ಮೋಹನದಾಸ ಸ್ವಾಮೀಜಿ
0
ಫೆಬ್ರವರಿ 24, 2023
Tags

.jpg)
