ಕಾಸರಗೋಡು: ಎಡನೀರು ಶ್ರೀಮಠದ ಆಧೀನದಲ್ಲಿರುವ ಪೆರಡಾಲಮೂಲೆ ಶ್ರೀ ಚುಳ್ಳಿ ಚಾಮುಂಡಿ ಹಾಗೂ ನಾಗಬನಗಳ ನವೀಕರಣ ಪುನ: ಪ್ರತಿಷ್ಠಾ ಮಹೋತ್ಸವ ಮಾರ್ಚ್ 26 ಮತ್ತು 27ರಂದು ಜರುಗಲಿರುವುದು. ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನಿಧ್ಯದಲ್ಲಿ, ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ವಿವಿಧ ಧಾರ್ಮಿಕ,ತಾಂತ್ರಿಕ ವಿಧಿಗಳಲ್ಲಿ ಕಾರ್ಯಕ್ರಮ ನಡೆಯಲಿರುವುದು.
ಇಂದಿನಿಂದ ಪೆರಡಾಲಮೂಲೆ ನವೀಕರಣ ಪುನ: ಪ್ರತಿಷ್ಠಾ ಮಹೋತ್ಸವ
0
ಮಾರ್ಚ್ 26, 2023




