HEALTH TIPS

ಪರಿಶಿಷ್ಟ ವರ್ಗದ ಯುವತಿ ಯುವಕರಿಗೆ ತರಬೇತಿ ಯೋಜನೆ





                  ಕಾಸರಗೋಡು :ಪರಿಶಿಷ್ಟ ವರ್ಗ ಕೌಶಲ್ಯ ಅಭಿವೃದ್ಧಿಯ ಭಾಗವಾಗಿ ಪರಿಶಿಷ್ಟ ವರ್ಗದ ನಿಯಮ ಪದವೀಧರರಾದ ಯುವತಿ ಯುವಕರಿಗೆ ಇಂಟರ್ನ್ಶಿಪ್ ವ್ಯವಸ್ಥೆ ಯಲ್ಲಿ ಸೀನಿಯರ್ ಅಡ್ವಕೇಟ್ಸ್ ನ ಅಧೀನದಲ್ಲಿ ಪ್ರಾಕ್ಟೀಸ್ ನೀಡುವ ತರಬೇತಿ ಪದ್ಧತಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಏಪ್ರಿಲ್ 10 ರ ತನಕ ಮುಂದೂಡಲಾಗಿದೆ. ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸಿನ ವ್ಯಾಪ್ತಿಯಲ್ಲಿರುವ ಯುವತಿ ಯುವಕರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರಿಂದ ಸ್ಕ್ರೀನಿಂಗ್ ಟೆಸ್ಟ್ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ತಿಂಗಳು ಗೌರವ ಧನ 18,000 ರೂಪಾಯಿ ನೀಡಲಾಗುತ್ತದೆ. ವಯೋಮಿತಿ 40 ವರ್ಷ. ಜನ್ಮ ದಿನಾಂಕ, ಶೈಕ್ಷಣಿಕ ಅರ್ಹತೆ (ಎಲ್.ಎಲ್.ಬಿ,ಎಲ್.ಎಲ್.ಎಂ ಪದವಿ) ಸಾಬೀತುಪಡಿಸುವ ಪ್ರಮಾಣಪತ್ರಗಳು, ಜಾತಿ ಸರ್ಟಿಫಿಕೇಟ್ ಎಂಬಿವುಗಳ ಪ್ರತಿ ಸೇರಿಸಿ ಅರ್ಜಿಯನ್ನು ಏಪ್ರಿಲ್ 10 ರಂದು ಸಂಜೆ 5 ಗಂಟೆಯ ಮೊದಲು ಕಾಸರಗೋಡು ಟ್ರೈಬಲ್ ಡೆವೆಲಪ್ ಮೆಂಟ್ ಆಫೀಸ್ ನಲ್ಲಿ ನೀಡಬೇಕು.
ದೂರವಾಣಿ ಸಂಖ್ಯೆ: 04994 255466.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries