HEALTH TIPS

ಕೊಂಡೆವೂರಿನಲ್ಲಿ ಅಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


                       ಉಪ್ಪಳ: ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ(ಸಿ.ಬಿ.ಎಸ್.ಇ  ಆಂಗ್ಲ ಮಾಧ್ಯಮ), ಉಪ್ಪಳದಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಹೈಸ್ಕೂಲ್ ವಿಭಾಗ -ಇಂಗ್ಲಿಷ್-1{ಬಿ.ಎ/ಎಂ.ಎ, ಬಿ.ಎಡ್},  ವಿಜ್ಞಾನ-1 {ಬಿ.ಎಸ್ಸಿ/ಎಂ.ಎಸ್ಸಿ,ಬಿ.ಎಡ್},  ಎಲ್.ಪಿ ವಿಭಾಗ - ಗಣಿತ-1{ಬಿ.ಎಸ್ಸಿ,ಬಿ.ಎಡ್/ ಟಿ.ಟಿ.ಸಿ }, ಇಂಗ್ಲಿಷ್ -1 {ಬಿ.ಎ/ಎಂ.ಎ, ಬಿ.ಎಡ್/ ಟಿ.ಟಿ.ಸಿ  }. ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪತ್ರಗಳೊಂದಿಗೆ ಮಾ. 24 ರಂದು ಶುಕ್ರವಾರ ಪೂರ್ವಾಹ್ನ 10.30ಕ್ಕೆ ಶಾಲಾ ಕಛೇರಿಯಲ್ಲಿ    ನಡೆಯಲಿರುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಶಾಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
          ಹೆಚ್ಚಿನ ಮಾಹಿತಿಗೆ 9037342472,8089665589 ದೂರವಾಣಿಯನ್ನು ಸಂಪರ್ಕಿಸಬಹುದು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries