ಸಮರಸ ಚಿತ್ರಸುದ್ದಿ: ಮಂಜೇಶ್ವರ: ಬಿ. ಆರ್. ಸಿ. ಮಂಜೇಶ್ವರದಲ್ಲಿ ನಡೆದ ಬ್ಲಾಕ್ ಮಟ್ಟದ ಭಾಷೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಮೂರನೇ ತರಗತಿ ವಿದ್ಯಾರ್ಥಿನಿ ಕುಮಾರಿ ತನ್ವಿ ಎಸ್ ಪೂಜಾರಿ ಹಾಗೂ ರಕ್ಷಕರ ವಿಭಾಗದಲ್ಲಿ ಶ್ರೀಮತಿ ಪ್ರತಿಭಾ ಹರೀಶ್ ನಾಯಕ್ ಕುಳಬೈಲು.
ಭಾಷೋತ್ಸವ: ಜಿಲ್ಲಾ ಮಟ್ಟಕ್ಕೆ ಆಯ್ಕೆ
0
ಮಾರ್ಚ್ 17, 2023


