HEALTH TIPS

ಮಧ್ಯಪ್ರಾಚ್ಯ ದೇಶಗಳಲ್ಲಿ ಡಾಲರ್ ಪ್ರಾಬಲ್ಯ ಕುಸಿತ

                      ಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅನೇಕ ದಶಕಗಳಿಂದ ಅಮೆರಿಕ ಡಾಲರ್​ಗಳಲ್ಲಿ ಸಾಕಷ್ಟು ವ್ಯಾಪಾರ ವಹಿವಾಟು ನಡೆದುಕೊಂಡುಬಂದಿದೆ. ಹೆಚ್ಚಿನ ಕೊಲ್ಲಿ ರಾಷ್ಟ್ರಗಳು ಸ್ವಂತ ಕರೆನ್ಸಿಗಳನ್ನು ಡಾಲರ್​ಗೆ ಜೋಡಿಸಿವೆ. ಆದರೀಗ,ಪರಿಸ್ಥಿತಿ ಬದಲಾಗುತ್ತಿದ್ದು ಈ ಪ್ರದೇಶದಲ್ಲಿ ಡಾಲರ್ ಪ್ರಾಬಲ್ಯ ಮಸುಕಾಗುತ್ತಿದೆ.

               ಇತರೆ ಕರೆನ್ಸಿಗಳ ಮೂಲಕವೂ ತೈಲ ವ್ಯಾಪಾರ ಈಗ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದೆ.

ಇರಾಕ್​ನಲ್ಲಿ ಈ ವಾರ ಕಾರು ಅಥವಾ ಮನೆ ಖರೀದಿಸಬಯಸುವವರಿಗೆ ಆಘಾತ ಕಾದಿತ್ತು. ಕಳೆದ ಭಾನುವಾರ ಇರಾಕ್ ಸರ್ಕಾರವು ಅಮೆರಿಕ ಡಾಲರ್​ಗಳಲ್ಲಿ ವ್ಯಾಪಾರ ವ್ಯವಹಾರ ಮಾಡುವುದನ್ನು ನಿಷೇಧಿಸುವುದಾಗಿ ಘೊಷಿಸಿತು. ಇರಾಕಿಗಳು ಸಾಮಾನ್ಯವಾಗಿ ಡಾಲರ್​ಗಳನ್ನು ಬಳಸಿ ದೊಡ್ಡ ಮೊತ್ತದ ಖರೀದಿಗಳನ್ನು ಮಾಡುತ್ತಾರೆ. ಇರಾನ್​ನ ಕರೆನ್ಸಿ ದಿನಾರ್ ಅಪಮೌಲ್ಯ ಕಂಡಿದೆ. ಹೀಗಾಗಿ, ಕಾರು ಅಥವಾ ಮನೆ ಖರೀದಿಸಲು ಇರಾಕಿಗಳು ದಿನಾರ್ ನೋಟುಗಳಿಂದ ತುಂಬಿದ ಚೀಲಗಳನ್ನೇ ಹೊತ್ತು ತರಬೇಕಾಗುತ್ತದೆ. ಇದರ ಬದಲಾಗಿ ಅವರು ಡಾಲರ್ ತುಂಬಿದ ಪಾಕೆಟ್ ಬಳಸುತ್ತಾರೆ.

                 ದಿರ್ಹಾಮ್ ದಿನಾರ್, ರಿಯಾಲ್ ಅಥವಾ ಪೌಂಡ್​ಗಳು ಇಲ್ಲದಿದ್ದರೂ ಮಧ್ಯಪ್ರಾಚ್ಯದಲ್ಲಿ ವ್ಯಾಪಾರ ವಹಿವಾಟು ಕೈಗೊಳ್ಳಲು ಅನೇಕ ದಶಕಗಳಿಂದ ಅಮೆರಿಕ ಡಾಲರ್ ಉತ್ತಮ ಕರೆನ್ಸಿಯಾಗಿದೆ. ಆದರೆ, ಈಗ ಪರಿಸ್ಥಿತಿ ಬದಲಾಗುತ್ತಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಹಲವಾರು ಹಿರಿಯ ರಾಜಕಾರಣಿಗಳು ಈ ಪ್ರದೇಶದಲ್ಲಿ ಡಾಲರ್ ಪ್ರಾಬಲ್ಯ ಮಸುಕಾಗಬಹುದು ಎಂದು ಸೂಚಿಸುವ ಹೇಳಿಕೆಗಳನ್ನು ನೀಡಿದ್ದಾರೆ.

                ಡಾಲರ್​ಗಳ ಕೊರತೆಯು ಇರಾಕಿನ ದಿನಾರ್ ಮೌಲ್ಯದಲ್ಲಿ ಏರಿಳಿತಕ್ಕೆ ಕಾರಣವಾಗಿದ್ದು, ಇದರಿಂದಾಗಿ ಕಳೆದ ವಾರಾಂತ್ಯದಲ್ಲಿ ಡಾಲರ್​ಗೆ ನಿಷೇಧ ಹೇರಲಾಗಿದೆ. ಅಲ್ಲದೆ, ಡಾಲರ್ ಬದಲಿಗೆ ಯುವಾನ್ ಬಳಸಿ ಚೀನಾದೊಂದಿಗೆ ವ್ಯಾಪಾರ ಮಾಡುವುದಾಗಿ ಇರಾನ್ ಹೇಳಿ

      ಮನವಿ:

      ಸನ್ಮನಸ್ಸಿನ ಓದುವರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ. 

    ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:

      ಗೂಗಲ್ ಪೇ: 7907952070

   ಬ್ಯಾಂಕ್ ವಿವರ: 

    ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.

 CANARA BANK
BADIYADKA BRANCH
A/c NUMBER: 0611101029775
IFSC: CNRB0004489

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries