HEALTH TIPS

ಕಡಂಬಾರ್, ಕುಂಜತ್ತೂರುಗಳಲ್ಲಿ ನೂತನ ಶಾಲಾ ಕಟ್ಟಡಗಳ ಉದ್ಘಾಟನೆ

       ಸಮರಸ ಚಿತ್ರಸುದ್ದಿ:ಸರ್ಕಾರದ ಎರಡನೇ ವರ್ಷಾಚರಣೆ ಅಂಗವಾಗಿ ಸರ್ಕಾರಿ ಶಾಲೆಗಳ ಉನ್ನತೀಕರಣದ ಭಾಗವಾಗಿ ಕಡಂಬಾರ್ ಶಾಲಾ ನೂತನ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ್ ಫಲಕ ಅನಾವರಣಗೊಳಿಸಿ ಉದ್ಘಾಟಿಸಿದರು, ಮುಖ್ಯಮಂತ್ರಿಗಳು ಆನ್ ಲೈನ್ ಮೂಲಕ ಉದ್ಘಾಟಿಸಿದರು.


        ಸಮರಸ ಚಿತ್ರಸುದ್ದಿ: ಕುಂಜತ್ತೂರು ಸರ್ಕಾರಿ ಶಾಲೆಯ ನೂತ ಕಟ್ಟಡವನ್ನು ಶಾಸಕ ಎಕೆಎಂ ಅಶ್ರಫ ಫಲಕ ಅನಾವರಣಗೊಳಿಸಿ ನಿರ್ವಹಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries