HEALTH TIPS

ಪ್ರಸಿದ್ಧ 'ಅಮುಲ್‌ ಗರ್ಲ್' ನಿರ್ಮಾತೃ ಸಿಲ್ವೆಸ್ಟರ್‌ ಡ ಕುನ್ಹಾ ನಿಧನ

           ಡೋದರಾ: ಖ್ಯಾತ ಜಾಹೀರಾತು ಉದ್ಯಮಿ, ಪ್ರಸಿದ್ಧ ಅಮುಲ್‌ ಗರ್ಲ್ ಚಿತ್ರದ ನಿರ್ಮಾತೃ ಸಿಲ್ವೆಸ್ಟರ್‌ ಡ ಕುನ್ಹಾ ಅವರು ಮಂಗಳವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ.

               ಅವರು ನಿರ್ಮಿಸಿದ ಅಮುಲ್ ಗರ್ಲ್ ಚಿತ್ರ ಹಾಗೂ 'ಅಟ್ಟರ್ಲಿ ಬಟ್ಟರ್ಲಿ ಡಿಲೀಷಿಯಸ್' ಎನ್ನುವ ಅಡಿಬರಹ ಭಾರಿ ಪ್ರಸಿದ್ಧಿ ಪಡೆದಿದೆ.

               60ರ ದಶಕದಲ್ಲಿ ಅವರು ರಚಿಸಿದ್ದ ಅಮುಲ್‌ ಗರ್ಲ್ ಕ್ಯಾರಿಕೇಚರ್, ದೇಶದ ಡೈರಿ ಉದ್ಯಮದ ಗುರುತಾಗಿ ಮಾರ್ಪಟ್ಟಿದೆ.

               ಅವರ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್‌ ಕುರಿಯನ್‌ ಅವರ ಜತೆ ಸಿಲ್ವೆಸ್ಟರ್ ಅವರು ಕೆಲಸ ಮಾಡಿದ್ದರು.

                 'ಸಿಲ್ವೆಸ್ಟರ್‌ ಅವರ ಸಾವು ಅಮುಲ್ ಗರ್ಲ್‌ಗೆ ದೊಡ್ಡ ನಷ್ಟ ಉಂಟು ಮಾಡಿದೆ. ಕೇವಲ ಅಮುಲ್‌ಗೆ ಮಾತ್ರವಲ್ಲ ಇಡೀ ಜಾಹೀರಾತು ಉದ್ಯಮಕ್ಕೆ ಅವರ ಕೊಡುಗೆ ದೊಡ್ಡದು' ಎಂದು ಗುಜರಾತ್‌ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ನಿರ್ದೇಶಕ ಜಯೆನ್‌ ಮೆಹ್ತಾ ಅವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries