ಚೆನ್ನೈ:ಹೊಸದಾಗಿ ತಯಾರಾಗುವ ವಂದೇ ಭಾರತ್ ರೈಲುಗಳು ಕೇಸರಿ ಮತ್ತು ಬೂದು ಬಣ್ಣದ ರೂಪ ಪಡೆಯಲಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಹೊಸ ಬಣ್ಣದ ರೂಪ ಪಡೆದಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಬಳಿ ಬಣ್ಣ ಬಹುಬೇಗ ಕೊಳೆಯಾಗುವುದರಿಂದ ಅದರ ನಿರ್ವಹಣೆ ದುಬಾರಿಯಾಗುತ್ತಿದೆ. ಹೀಗಾಗಿ ಇನ್ನು ಮುಂದೆ ರೈಲುಗಳು ಕೇಸರಿ ಮತ್ತು ಬೂದು ಬಣ್ಣದಲ್ಲಿ ನಿರ್ಮಾಣವಾಗಲಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.