HEALTH TIPS

ಕಾಸರಗೋಡು ತಾಲ್ಲೂಕಿನ ಪ್ರಪ್ರಥಮ ಕೆ.ಸ್ಟೋರ್ ಗೆ ಚಾಲನೆ

           ಮುಳ್ಳೇರಿಯ:  ಬೆಳ್ಳೂರು ಗ್ರಾಮ ಪಂಚಾಯತಿಯ ಕಿನ್ನಿಂಗಾರ್ ನಲ್ಲಿ ಸಾರ್ವಜನಿಕ ವಿತರಣಾ ಕೇಂದ್ರ (ಕೆ.ಸ್ಟೋರ್) ಉದ್ಘಾಟನೆ ಬುಧವಾರ ನಡೆಯಿತು.

              ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಬೆಳ್ಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಧರ ಎಂ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ, ಸದಸ್ಯರಾದ ದುರ್ಗಾದೇವಿ, ಸುಜಾತಾ ಎಂ ರೈ, ಗೀತಾ ವಿವಿಧ ಪಕ್ಷಗಳ ನೇತಾರರಾದ ಸೂಪಿ ಕೆ.ಎಂ., ಜಯಾನಂದ ಕೆ, ಅಬ್ಬಾಸ್ ಅಲಿ, ಸತೀಶನ್, ಜಿಲ್ಲಾ ಕೌನ್ಸಿಲ್ ಸದಸ್ಯ ಸುಕುಮಾರನ್, ವಿತರಣಾ ಕೇಂದ್ರದ ವಸಂತ ಶೆಣೈ ಮತ್ತು ಸುಧಾ ವಿ ಶೆಣೈ, ಮಂದಾರ ಕುಟುಂಬಶ್ರೀ ಸದಸ್ಯರು ವಿವಿಧ ಕ್ಲಬ್ ಗಳ ಸದಸ್ಯರು, ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.

           ಜಿಲ್ಲಾ ವಿತರಣಾಧಿಕಾರಿ ಸಜ್ಜಾದ್ ಎ ಸ್ವಾಗತಿಸಿ, ಕೆ.ವಿ ದಿನೇಶನ್ ವಂದಿಸಿದರು. ಜಯರಾಜ ರೈ ಕಾರ್ಯಕ್ರಮ ನಿರೂಪಿಸಿದರು. ಶ್ಯಾಮಲ ಸಸಿಹಿತ್ಲು ಅವರು ಪ್ರಾರ್ಥನೆ ಹಾಡಿದರು.

                 ಕಾಸರಗೋಡು ತಾಲ್ಲೂಕಿನ ಪ್ರಪ್ರಥಮ ಕೆ-ಸ್ಟೋರ್ ಇದಾಗಿದೆ. ಮತ್ತು ಓಣಂ ಸಂದರ್ಭದಲ್ಲಿ ಇದು ಬೆಳ್ಳೂರಿನಲ್ಲಿ ಆರಂಭವಾದದ್ದು ಸಂತಸ ತಂದಿದೆ ಎಂದು ಶಾಶಕರು ತಿಳಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries