HEALTH TIPS

ಶಬರಿಮಲೆ, ಮಾಳಿಗಪ್ಪುರಂ ಸನ್ನಿಧಿಗಳಿಗೆ ಮೇಲ್ಶಾಂತಿ ಸಂದರ್ಶನ; ಸೆಪ್ಟೆಂಬರ್ 14-15 ರಂದು

                ಪತ್ತನಂತಿಟ್ಟ: ಶಬರಿಮಲೆ ಹಾಗೂ ಮಾಳಿಗಪ್ಪುರಂ ಸನ್ನಿಧಾನಗಳ ಸೆಪ್ಟೆಂಬರ್ 14 ಮತ್ತು 15 ರಂದು ಹೊಸ ಮೇಲ್ಶಾಂತಿ ನೇಮಿಸಲು ಸಂದರ್ಶನ ನಡೆಸಲಿದೆ.

                   ತಿರುವನಂತಪುರಂ ನಂತನ್‍ಕೋಡ್ ದೇವಸ್ವಂ ಬೋರ್ಡ್ ಪ್ರಧಾನ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ. ಈ ಬಾರಿ ಶಬರಿಮಲೆಗೆ 83 ಹಾಗೂ ಮಾಳಿಗಪ್ಪುರಂಗೆ 54 ಅರ್ಜಿಗಳು ಬಂದಿವೆ.

                 ಅರ್ಜಿಗಳ ಪರಿಶೀಲನೆ ಮತ್ತು ವಿಜಿಲೆನ್ಸ್ ಪರಿಶೀಲನೆಯ ನಂತರ, ಶಬರಿಮಲೆಗೆ 51 ಮತ್ತು ಮಾಳಿಗಪ್ಪುರಂಗೆ 36 ಮಂದಿ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದಾರೆ. 14ರಂದು ಶಬರಿಮಲೆಗೆ ಸಂದರ್ಶನ ನಡೆಯಲಿದೆ. 15ರಂದು ಮಾಳಿಗಪ್ಪುರಂ ಕ್ಷೇತ್ರಕ್ಕೆ ಸಂದರ್ಶನ ನಡೆಯಲಿದೆ. ಸಂದರ್ಶನದ ಮೂಲಕ ಪ್ರಾಥಮಿಕ ಪಟ್ಟಿಗೆ ಆಯ್ಕೆಯಾದವರ ಹೆಸರನ್ನು ಅಕ್ಟೋಬರ್ 18 ರಂದು ಸನ್ನಿಧಾನದಲ್ಲಿ ಹೊಸ ಮೇಲ್ಶಾಂತಿಯನ್ನು ಗುರುತಿಸಲಾಗುವುದು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries