HEALTH TIPS

ಭಾರತೀಯ ಸೇನೆ ಭವಿಷ್ಯದಲ್ಲಿನ್ನು 'ಪ್ರಳಯಾಂತಕ'; ಮಹತ್ವದ ಪ್ರಸ್ತಾವನೆಗೆ ಅನುಮೋದನೆ

           ವದೆಹಲಿ: ಭಾರತೀಯ ಸೇನೆ ಭವಿಷ್ಯದಲ್ಲಿ ಇನ್ನೂ ಪ್ರಳಯಾಂತಕ ಎನಿಸಿಕೊಳ್ಳಲಿದೆ. ಅರ್ಥಾತ್, 'ಪ್ರಳಯ್' ಯುದ್ಧ ಕ್ಷಿಪಣಿಗಳ ಖರೀದಿ ಕುರಿತ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಅನುಮೋದಿಸಿದೆ.

            150ರಿಂದ 500 ಕಿ.ಮೀ. ನಡುವಿನ ಗುರಿಗಳನ್ನು ಹೊಡೆಯಬಲ್ಲ ಪ್ರಳಯ್​ ಬ್ಯಾಲಿಸ್ಟಿಕ್ ಕ್ಷಿಪಣಿಗಳ ರೆಜಿಮೆಂಟ್ ತನ್ನದಾಗಿಸಿಕೊಳ್ಳುವ ಪ್ರಸ್ತಾವನೆಯನ್ನು ಇತ್ತೀಚೆಗೆ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಸಭೆಯಲ್ಲಿ ಅನುಮೋದಿಸಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries