HEALTH TIPS

ಪಡುಕುತ್ಯಾರಿನ ಆನೆಗುಂದಿ ಶ್ರೀಗಳ ಚಾತುರ್ಮಾಸ್ಯ: ಸಂಗೀತಾರ್ಚನೆ

                  ಮುಳ್ಳೇರಿಯ: ಆನೆಗುಂದಿ ಮಹಾ ಸಂಸ್ಥಾನಂ ಸರಸ್ವತೀ ಪೀಠದ ಗುರುಗಳಾದ ಶ್ರೀಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 19ನೇ ವರ್ಷದ ಚಾತುರ್ಮಾಸ ಆಚರಣೆ ಸಂದರ್ಭದಲ್ಲಿ ಕಾಸರಗೋಡಿನ ಸಂಗೀತ ಕಲಾವಿದ ಪ್ರಕಾಶ್ ಆಚಾರ್ಯ ಕುಂಟಾರು ಸಂಗೀತಾರ್ಚನೆ ಕಾರ್ಯಕ್ರಮ ನಡೆಸಿದರು.


                 ಸಂಗೀತ ವಿದುಷಿ ಉμÁ ಈಶ್ವರ ಭಟ್ ಅವರ ಶಿಷ್ಯರಾಗಿರುವ ಪ್ರಕಾಶ್ ಆಚಾರ್ಯರನ್ನು ಶ್ರೀಗಳು ಮಂತ್ರಾಕ್ಷತೆಯ ಅನುಗ್ರಹ ನೀಡಿದರು. ಸಂಗೀತಾರ್ಚನೆಯ ಹಾಡುಗಾರಿಕೆ ಹಾಗೂ ಹಾರ್ಮೋನಿಯಂನಲ್ಲಿ ಪ್ರಕಾಶ್  ಆಚಾರ್ಯ, ತಬಲದಲ್ಲಿ ತೇಜಸ್ ಕೊಲ್ಲಂಗಾನ, ರಿಥಂ ಪ್ಯಾಡ್ ನಲ್ಲಿ ಪ್ರದೀಫ್ ಮುರೂರು, ಸಹ ಗಾಯನದಲ್ಲಿ ವಿಘ್ನೇಶ ಆಚಾರ್ಯ ಮುರೂರು ಸಹಕರಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries