HEALTH TIPS

ತ್ರಿಶೂರ್ ನಗರದಲ್ಲಿ ಭಾರೀ ಚಿನ್ನÀ ದರೋಡೆ: ತಂಡ ಮೂರು ಕಿಲೋ ಚಿನ್ನಾಭರಣ ದೋಚಿ ಪರಾರಿ

                 ತ್ರಿಶೂರ್: ತ್ರಿಶೂರ್ ನಗರದಲ್ಲಿ ಭಾರೀ ಪ್ರಮಾಣದ ಚಿನ್ನದ ದರೋಡೆ ನಡೆದಿದೆ. ಡಿಪಿ ಚೈನ್ಸ್ ಎಂಬ ಸಂಸ್ಥೆಯಿಂದ ಮೂರು ಕೆಜಿ ಚಿನ್ನಾಭರಣ ಕಳವಾಗಿದೆ.

                    ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಚಿನ್ನವನ್ನು ಕನ್ಯಾಕುಮಾರಿ ಮತ್ತು ಮಾರ್ತಾಂಡಂಗೆ ಕೊಂಡೊಯ್ಯಲು ರೈಲ್ವೆ ನಿಲ್ದಾಣಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ತಂಡ ಚಿನ್ನಾಭರಣ ದೋಚಿದೆ.

               ಜ್ಯುವೆಲ್ಲರಿ ಉದ್ಯೋಗಿಗಳಾದ ಕಲ್ಲೂರು ಮೂಲದ ರಿನ್ರೋ ಹಾಗೂ ಅರನಾಟುಕರ ಮೂಲದ ಪ್ರಸಾದ್ ಅವರ ಕೈಯಲ್ಲಿಟ್ಟಿದ್ದ ಬ್ಯಾಗನ್ನು ಈ ತಂಡ ದೋಚಿದೆ. ಬಿಳಿ ಬಣ್ಣದ ಡಿಜೈರ್ ಕಾರಿನಲ್ಲಿ ಬಂದ ತಂಡವೊಂದು ಚಿನ್ನಾಭರಣ ಕದ್ದಿರುವುದಾಗಿ ಇಬ್ಬರೂ ಹೇಳಿಕೆ ನೀಡಿದ್ದಾರೆ. ವಾರಕ್ಕೊಮ್ಮೆ ಚಿನ್ನವನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಾರೆ. ಅವರು ನಿಯಮಿತವಾಗಿ ಚೆನ್ನೈ-ಎಗ್ಮೋರ್ ರೈಲಿನಲ್ಲಿ ಚಿನ್ನವನ್ನು ಸಾಗಿಸುತ್ತಾರೆ. ಈ ಬಗ್ಗೆ ಸ್ಪಷ್ಟವಾಗಿ ತಿಳಿದವರೇ ಕಳ್ಳತನ ಮಾಡಿದ್ದಾರೆ ಎಂದು ಪೋಲೀಸರು ಅಂದಾಜಿಸಿದ್ದಾರೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries