ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಒಂದು ಅಕ್ಕಿಕಾಳಿನ ಗಾತ್ರದಲ್ಲಿ ಕೇವಲ 0.060 ಮಿಲ್ಲಿ ಗ್ರಾಂ ಚಿನ್ನದಲ್ಲಿ ಕ್ರಿಕೆಟ್ ವಿಶ್ವಕಪ್ ನಿರ್ಮಿಸಿದ ಖ್ಯಾತ ಸೂಕ್ಷ್ಮ ಕಲಾವಿದ ವೆಂಕಟೇಶ್ ಆಚಾರ್ಯ(ಪುಟ್ಟ)ಮುಳ್ಳೇರಿಯ. ಇವರು ಈಗಾಗಲೇ ಇಂತಹ ಅನೇಕ ಸೂಕ್ಷ್ಮ ಕಲಾಕೃತಿಯ ಮೂಲಕ ಗಮನ ಸೆಳೆದಿದ್ದಾರೆ.
0
samarasasudhi
ಅಕ್ಟೋಬರ್ 05, 2023