ಸಮರಸ ಚಿತ್ರಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ಕಲೋತ್ಸವದ ಲಘು ಸಂಗೀತ ವಿಭಾಗದಲ್ಲಿ ಬಿ. ಉನ್ನತಿ. ಪೈ ಬದಿಯಡ್ಕ ‘ಎ’ ಶ್ರೇಣಿಯೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದ ಐದನೇ ತರಗತಿಯ ವಿದ್ಯಾರ್ಥಿ.
0
samarasasudhi
ನವೆಂಬರ್ 19, 2023