HEALTH TIPS

ಮಕರವಿಳಕ್ಕು ಮಹೋತ್ಸವ: ಶಬರಿಮಲೆ ದೇವಾಲಯ ಇದೇ 30ರಂದು ಪುನರಾರಂಭ

                    ಬರಿಮಲೆ: ಮಂಡಲ ಪೂಜೆಯ ಬಳಿಕ ಬುಧವಾರ ರಾತ್ರಿ ಅಯ್ಯಪ್ಪ ದೇವಾಲಯದ ಬಾಗಿಲು ಮುಚ್ಚಿದ್ದು, ಮಕರವಿಳಕ್ಕು ಮಹೋತ್ಸವಕ್ಕಾಗಿ ಇದೇ 30ರಂದು ಮತ್ತೆ ಬಾಗಿಲು ತೆರೆಯಲಿದೆ.

                 ಮಕರವಿಳಕ್ಕು ಅಂಗವಾಗಿ 'ಪ್ರಸಾದ ಶುದ್ಧ ಕ್ರಿಯೆ' ಮತ್ತು 'ಬಿಂಬ ಶುದ್ಧ ಕ್ರಿಯೆ' ಮೊದಲಾದ ಧಾರ್ಮಿಕ ವಿಧಿಗಳು ಜನವರಿ 13 ಮತ್ತು 14ರಂದು ನಡೆಯಲಿವೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿಕೆಯಲ್ಲಿ ತಿಳಿಸಿದೆ.

                ಮಕರವಿಳಕ್ಕು ದಿನದಂದು 'ತಿರುವಾಭರಣ' ಸ್ವೀಕಾರ, ದೀಪಾರಾಧನೆಗೆ ಸಾವಿರಾರು ಮಂದಿ ಭಕ್ತರು ಸಾಕ್ಷಿಯಾಗಲಿದ್ದಾರೆ ಎಂದಿದೆ.

                ಮಕರವಿಳಕ್ಕು ದರ್ಶನದ ಬಳಿಕ ಜನವರಿ 20ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries