HEALTH TIPS

ಕಲೋತ್ಸವದಲ್ಲಿ ಪ್ರೀತಿಕಾ ಸಾಧನೆ

             ಸಮರಸ ಚಿತ್ರಸುದ್ದಿ: ಬದಿಯಡ್ಕ: ಕಾಸರಗೋಡು ಉಪಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಪ್ರೀತಿಕಾ ಕೆ ಯು ಸಂಸ್ಕೃತ ಪ್ರಭಾಶಣಂನಲ್ಲಿ ಪ್ರಥಮ, ಕನ್ನಡ ಕಂಠಪಾಠದಲ್ಲಿ ದ್ವಿತೀಯ, ಸಮಸ್ಯಪೂರಣಂನಲ್ಲಿ ತೃತೀಯ ಬಹುಮಾನ, ಶಾಸ್ತ್ರೀಯ ಸಂಗೀತದಲ್ಲಿ ತೃತೀಯ, ಭಾವಗೀತೆ ಹಾಗೂ ಗದ್ಯಪರಾಯಣಂನಲ್ಲಿ ಎ ಗ್ರೇಡ್ ಪಡೆದಿರುತ್ತಾಳೆ. ಈಕೆ ಕಲ್ಲಕಟ್ಟ ಯಂ ಎ ಯು ಪಿ ಶಾಲೆ ಯ 7ನೆ ವಿದ್ಯಾರ್ಥಿನಿಯಾಗಿದ್ದು ಕೊಲ್ಲಂಗಾನದ ಉದಯ ಕುಮಾರ್ ಹಾಗೂ ಭಾರತಿ ದಂಪತಿಗಳ ಪುತ್ರಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries