HEALTH TIPS

ಶಬರಿಮಲೆ: ಭಕ್ತರ ದಟ್ಟಣೆ ನಿಯಂತ್ರಿಸಲು ಸಕಲ ಸಿದ್ಧತೆ

             ಬರಿಮಲೆ: ಶಬರಿಮಲೆಯ ಅಯ್ಯಪ್ಪ ದೇವಾಲಯದಲ್ಲಿ ಡಿಸೆಂಬರ್‌ 27ರಂದು ನಡೆಯಲಿರುವ ಮಂಡಲ ಪೂಜೆಯ ವೇಳೆ ಭಕ್ತರ ದಟ್ಟಣೆ ನಿಯಂತ್ರಿಸಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಕೇರಳ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

             ಮಂಡಲ ಪೂಜೆಯ ವೇ‌ಳೆ ದಟ್ಟಣೆ ನಿಯಂತ್ರಿಸಲು 2,700 ಮಂದಿ ಪೊಲೀಸ್‌ ಹಾಗೂ ಭದ್ರತಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

                ಸದ್ಯ ಪೊಲೀಸ್‌, ಬಾಂಬ್ ನಿಷ್ಕ್ರಿಯದಳ, ಸಿಆರ್‌ಪಿಎಫ್‌, ಎನ್‌ಡಿಆರ್‌ಎಫ್‌, ಆರ್‌ಆರ್‌ಎಫ್‌ ಸೇರಿದಂತೆ 2,150 ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries