HEALTH TIPS

ದಕ್ಷಿಣ ಕೊರಿಯಾದಲ್ಲಿ 40 ವರ್ಷದಲ್ಲೇ ದಾಖಲೆಯ ಹಿಮಪಾತ!

                 ಸೋಲ್‌: 'ದಕ್ಷಿಣ ಕೊರಿಯಾ ರಾಜಧಾನಿ ಸೋಲ್‌ನಲ್ಲಿ ಶನಿವಾರ ದಾಖಲೆಯ (12.2 ಸೆಂಟಿಮೀಟರ್‌) ಹಿಮಪಾತವಾಗಿದೆ' ಎಂದು ಕೊರಿಯಾ ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

               '40 ವರ್ಷಗಳಲ್ಲೇ (1981ರಿಂದೀಚೆಗೆ) ಈ ಡಿಸೆಂಬರ್‌ನಲ್ಲಿ ಅತಿ ಹೆಚ್ಚಿನ ಹಿಮಪಾತವಾಗಿದೆ. ಇಲ್ಲಿಯವರೆಗೆ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

               ಕೊರಿಯಾದ ಇತರ ಭಾಗಗಳಲ್ಲೂ ಶನಿವಾರದಂದು ಹಿಮಪಾತ ಅಥವಾ ಮಳೆಯಾಗಿದೆ' ಎಂದು ಅದು ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries