HEALTH TIPS

ಪತ್ರಿಕೆಯ ಇ-ಆವೃತ್ತಿ 'ಪ್ರೆಸ್‌ ಸೇವಾ ಪೋರ್ಟಲ್‌'ಗೆ ಅಪ್‌ಲೋಡ್‌ ಕಡ್ಡಾಯ

                  ವದೆಹಲಿ: ದಿನಪತ್ರಿಕೆ ಪ್ರಕಟವಾದ 48 ಗಂಟೆಗಳೊಳಗೆ ಪ್ರಕಾಶಕರು ಅದರ ಇ- ಆವೃತ್ತಿಯನ್ನು 'ಪ್ರೆಸ್‌ ಸೇವಾ ಪೋರ್ಟಲ್‌'ಗೆ ಅಪ್‌ಲೋಡ್‌ ಮಾಡಬೇಕು ಎಂದು ಪತ್ರಿಕೆ ಮತ್ತು ನಿಯತಕಾಲಿಕೆಗಳ ನೋಂದಣಿ ನಿಯಮ 2024ರ ಕರಡು ಪ್ರತಿಯಲ್ಲಿ ಹೇಳಲಾಗಿದೆ.

                 ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಪತ್ರಿಕೆಯ ಹಿಂದಿನ ತಿಂಗಳ ಮುದ್ರಿತ ಪ್ರತಿಗಳನ್ನು ಪ್ರೆಸ್‌ ಇನ್ಫಾರ್ಮೇಶನ್‌ ಬ್ಯುರೊದ (ಪಿಐಬಿ) ರಾಜ್ಯ ಕಚೇರಿಗಳಿಗೆ ಸಲ್ಲಿಸಬೇಕು ಎಂದೂ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಶುಕ್ರವಾರ ಬಿಡುಗಡೆ ಮಾಡಿರುವ ಕರಡು ನಿಯಮಗಳಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ಅಧೀನದಲ್ಲಿರುವ ಕಚೇರಿಗೂ ಪತ್ರಿಕೆಯ ಮುದ್ರಿತ ಪ್ರತಿಗಳನ್ನು ಸಲ್ಲಿಸಬೇಕು ಎಂದಿದೆ. ನಿಗದಿತ ಅವಧಿಯಲ್ಲಿ ಪತ್ರಿಕೆಯು ಮುದ್ರಣಗೊಳ್ಳದಿದ್ದರೆ ಅದು ನೋಂದಣಿ ರದ್ದುಗೊಳ್ಳಲಿದೆ ಎಂದೂ ಹೇಳಲಾಗಿದೆ.

               ಫೆಬ್ರುವರಿ 4ರ ವರೆಗೆ ಈ ಕುರಿತು ಸಾರ್ವಜನಿಕರ ಸಮಾಲೋ‌ಚನೆಗೆ ಅವಕಾಶ ನೀಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries