ಕಾಸರಗೋಡು : ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಮಾರ್ಚ್ 25 ರಂದು ನಡೆಸಲುದ್ದೇಶಿಸಿರುವ ಡ್ರೈವಿಂಗ್ ಲೈಸೆನ್ಸ್ ಪಡೆಯಲಿರುವ ಪರೀಕ್ಚೆಯನ್ನು ಮಾರ್ಚ್ 27 ರಂದು ನಡೆಸಲಾಗುವುದು ಎಂದು ಕಾಸರಗೋಡು ಆರ್ಟಿಒ ಪ್ರಕಟಣೆ ತಿಳಿಸಿದೆ.