HEALTH TIPS

2 ಹಿಂದಿ ಸುದ್ದಿ ಸಂಸ್ಥೆಗಳ ಚಾನೆಲ್ ಗಳಿಗೆ ನಿರ್ಬಂಧ ವಿಧಿಸಿದ ಯುಟ್ಯೂಬ್: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಖಂಡನೆ

              ಎರಡು ಹಿಂದಿ ಸುದ್ದಿ ಸಂಸ್ಥೆಗಳ ಚಾನೆಲ್ ಗಳ ಮೇಲೆ ನಿರ್ಬಂಧ ವಿಧಿಸಲು ಯುಟ್ಯೂಬ್ ಗೆ ನಿರ್ದೇಶಿಸಿದ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ (ಎಂಐಬಿ)ದ ಕ್ರಮವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಖಂಡಿಸಿದೆ.

                ಸರಕಾರದ ಈ ಕ್ರಮವನ್ನು ಖಂಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹಾಗೂ ಪ್ರೆಸ್ ಅಸೋಸಿಯೇಶನ್, ವಿಶೇಷವಾಗಿ 2024ರ ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಇರುವಾಗ ಇಂತಹ ಕ್ರಮ ಮಾಧ್ಯಮದ ಮೇಲಿನ ಸೆನ್ಸಾರ್ಶಿಪ್ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಹೇಳಿವೆ.

                   3 ಲಕ್ಷಕ್ಕೂ ಅಧಿಕ ಚಂದಾದಾರರಿದ್ದ ಹಿಂದಿ ಚಾನೆಲ್ 'ಬೋಲ್ಟಾ ಹಿಂದೂಸ್ತಾನ್' ಅನ್ನು ಸರಕಾರದ ನಿರ್ದೇಶನದಂತೆ ಯೂಟ್ಯೂಬ್ ನಿರ್ಬಂಧಿಸಿತ್ತು. ಇದೇ ರೀತಿ 94.2 ಲಕ್ಷ ಚಂದಾದಾರರನ್ನು ಹೊಂದಿದ್ದ ಹಿಂದಿ ಚಾನೆಲ್ 'ನ್ಯಾಷನಲ್ ದಸ್ತಕ್' ಅನ್ನು ಕೂಡ ನಿರ್ಬಂಧಿಸಿತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries