HEALTH TIPS

ಕಾಸರಗೋಡಿನಲ್ಲಿ ಸಂಭ್ರಮದ ಈದುಲ್ ಫಿತ್ರ್

                  ಕಾಸರಗೋಡು: ಜಿಲ್ಲಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಬುಧವಾರ ಆಚರಿಸಲಾಯಿತು. ಮಂಗಳವಾರ ರಾತ್ರಿ ಚಂದ್ರ ದರ್ಶನವಾಗುವುದರೊಂದಿಗೆ ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರ್ತಿಗೊಳಿಸಿ, ಬುಧವಾರ ಮುಸ್ಲಿಂ ಬಾಂದವರು ಈದುಲ್ ಫಿತ್ರ್ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸಿದರು.


              ತಳಂಗರೆ ಮಾಲಿಕ್‍ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಕಾಸರಗೋಡು ನಗರ, ನಾಯಮರ್‍ಮೂಲೆ, ಉದುಮ, ಕಾಞಂಗಾಡಿನ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ, ಈದುಲ್ ಫಿತ್ರ್ ವಿಶೇಷ ನಮಾಜ್ ನಡೆಯಿತು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

              ಪವಿತ್ರ ಪ್ರವಾದಿಯವರ ಬೋಧನೆಗಳ ಪ್ರಕಾರ, ಶ್ರೀಮಂತರು ಮತ್ತು ಬಡವರು, ಒಂದು ತಿಂಗಳ ಉಪವಾಸದ ಮೂಲಕ ಸಾಧಿಸಿದ ಹೃದಯದ ಶುದ್ಧತೆಯಿಂದ  ಈದ್ ಮುಬಾರಕ್ ಆಚರಿಸಲಾಗುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries