HEALTH TIPS

ಬಿಸಿಗಾಳಿ: ಕಾರ್ಯಪಡೆ ರಚಿಸಿದ ಚುನಾವಣಾ ಆಯೋಗ

             ವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಬಿಸಿಗಾಳಿಯ ಮತದಾನದ ಪ್ರಮಾಣದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇರುವ ಕಾರಣ, ಮತದಾನದ ಪ್ರತಿ ಹಂತಕ್ಕೂ ಐದು ದಿನ ಮೊದಲು ಆರೋಗ್ಯ ಹಾಗೂ ವಾತಾವರಣದಲ್ಲಿನ ಆರ್ದ್ರತೆಯ ಮೇಲೆ ಅದರ ಪರಿಣಾಮದ ಬಗ್ಗೆ ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು ಕಾರ್ಯಪಡೆಯೊಂದನ್ನು ರಚಿಸಿದೆ.

              ಅಲ್ಲದೆ, ಬಿಸಿಗಾಳಿಯನ್ನು ಎದುರಿಸಲು ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯಗಳು ಇರುವಂತೆ ನೋಡಿಕೊಳ್ಳುವ ಉದ್ದೇಶದಿಂದ ರಾಜ್ಯಗಳ ಚುನಾವಣಾ ಅಧಿಕಾರಿಗಳ ಜೊತೆ ಸಭೆ ನಡೆಸಲು ಕೂಡ ಆಯೋಗ ತೀರ್ಮಾನಿಸಿದೆ.

                ಏಪ್ರಿಲ್‌ 26ರಂದು ನಡೆಯಲಿರುವ ಎರಡನೆಯ ಹಂತದ ಮತದಾನದ ವೇಳೆ ಬಿಸಿಗಾಳಿಯ ಪ್ರಭಾವವು ತೀರಾ ಕಳವಳಪಡಬೇಕಾದ ಮಟ್ಟದಲ್ಲಿ ಇರುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries