HEALTH TIPS

ಇರಾನ್ ಪರಮಾಣು ವ್ಯವಸ್ಥೆ ಅಪಾಯದಲ್ಲಿದೆ: ವಿಶ್ವಸಂಸ್ಥೆ ಕಳವಳ

 ವಿಶ್ವಸಂಸ್ಥೆ: ಇರಾನ್‍ನ ಪರಮಾಣು ವ್ಯವಸ್ಥೆಯನ್ನು ಇಸ್ರೇಲ್ ಗುರಿಯಾಗಿಸುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆಯ ಪರಮಾಣು ಕಾರ್ಯಕ್ರಮ ನಿಗಾ ಏಜೆನ್ಸಿಯ ಮುಖ್ಯಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸಾಧ್ಯತೆಯ ಬಗ್ಗೆ ನಾವು ಯಾವತ್ತೂ ಕಳವಳ ಹೊಂದಿದ್ದೇವೆ.

ಎಪ್ರಿಲ್ 13ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ಬಳಿಕ, ಇಸ್ರೇಲ್‍ನ ಸಂಭಾವ್ಯ ಪ್ರತಿದಾಳಿಯ ನಿರೀಕ್ಷೆಯಿಂದ ಇರಾನ್ ತನ್ನ ಪರಮಾಣು ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಮುಚ್ಚಿತ್ತು ಎಂದು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿ(ಐಎಇಎ) ನಿರ್ದೇಶಕ ರಫೇಲ್ ಗ್ರಾಸಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries