ಮಧೂರು : ಉಳಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ವಿಷು ಕಣಿ , ವಿಶೇಷ ಪೂಜೆ ಜರಗಿತು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ವಿಧಿವಿಧಾನಗಳ ನೇತೃತ್ವ ವಹಿಸಿದ್ದರು.
ಸುಬ್ರಹ್ಮಣ್ಯ ಆಸ್ರ, ರಾಮ್ ಕಿಶೋರ್ ಆಸ್ರ , ಮಯೂರ ಆಸ್ರ, ಮುರಳಿ ಆಸ್ರ, ಡಾ. ನಾರಾಯಣ ಆಸ್ರ, ಮುಟ್ಟತ್ತೋಡಿ ಗೋಪಾಲ ಅಡಿಗ, ಪ್ರವೀಣ ಅಡಿಗ, ರವೀಂದ್ರ ಆಳ್ವ, ಎ ಬಾಲಕೃಷ್ಣನ್ ನಾಯರ್,ಬಾಲಕೃಷ್ಣ ಉಳಿಯ, ಗಣೇಶ ಗಟ್ಟಿ ಊರ ಸಮಸ್ತರು ಭಾಗವಹಿಸಿದ್ದರು.





