ಪಟ್ನಾ: ಪಟ್ನಾದ ಖಾಸಗಿ ಶಾಲೆಯೊಂದರ ಆವರಣದ ಬಳಿ 4 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಈ ಸಂಬಂಧ ಪೋಷಕರು ಸೇರಿದಂತೆ ಗ್ರಾಮದ ಹಲವು ಮಂದಿ ಪ್ರತಿಭಟನೆ ನಡೆಸುತ್ತಿದ್ದಾರೆ.
0
samarasasudhi
ಮೇ 17, 2024