HEALTH TIPS

ಅಶೋಕನಗರ : ಮೆಗಾ ತಿರುವಾದಿರ

               ಕಾಸರಗೋಡು: ಅಶೋಕನಗರದ ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ದೈವಸ್ಥಾನ ನವೀಕರಣ ಪುನ:ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಮಹಿಳಾ ಸಂಘದ ವತಿಯಿಂದ ಮೆಗಾ ತಿರುವಾದಿರ ನಡೆಯಿತು. ಮೇ 9 ರಂದು ಶ್ರೀ ಮಹಾಗಣಪತಿ ಹವನ, ಬಿಂಬ ಶುದ್ಧಿ, ಶಾಂತಿ ಹೋಮ, ಭಜನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಭಕ್ತಿ ಗಾನಾರ್ಚನೆ, ಸಂಜೆ ಮಂಡಲ ನಿರ್ಮಾಣ, ಕಲಶಪೂರಣಂ, ಅ„ವಾಸ ಹೋಮ, ಕಲಶಾಧಿವಾಸ, ಯೋಗ ಪ್ರದರ್ಶನ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು, ರಾತ್ರಿ ಅನ್ನದಾನ ನಡೆಯಿತು. 

           ಮೇ 10 ರಂದು ಬೆಳಗ್ಗೆ 6 ಕ್ಕೆ ಶ್ರೀ ಮಹಾಗಣಪತಿ ಹವನ, ಕಲಶಪೂಜೆ, ಶ್ರೀ ವಿಷ್ಣುಮೂರ್ತಿ, ರಕ್ತೇಶ್ವರಿ, ನಾಗ, ಗುಳಿಗ ದೈವಗಳ ಪ್ರತಿಷ್ಠೆ ಹಾಗು ಶ್ರೀ ಅಯ್ಯಪ್ಪ ಸ್ವಾಮಿ ದೇವರ ರಜತ ಛಾಯಾಚಿತ್ರ ಪ್ರತಿಷ್ಠೆ, ಕಲಶಾಭಿಷೇಕ, ಮಹಾಪೂಜೆ, ವಿಧಿ ನಿರ್ಣಯ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಅಶ್ವತ್ತ ವೃಕ್ಷಕ್ಕೆ ವಿಷ್ಣು ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಭಕ್ತಿಗಾನ ಸುಧಾ, ಯಕ್ಷಗಾನ ತಾಳಮದ್ದಳೆ, ಸಂಜೆ 5 ರಿಂದ ಧಾರ್ಮಿಕ ಸಭೆ, ಕುಣಿತ ಭಜನೆ, ಸಂಧ್ಯಾ ದೀಪ, ಭಂಡಾರ ಹೊರಡುವುದು, ರಾತ್ರಿ 7 ರಿಂದ ನೃತ್ಯ ವೈಭವ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ಮತ್ತು ಶ್ರೀ ರಕ್ತೇಶ್ವರಿ ದೈವದ ತೊಡಂಙಲ್, ಅನ್ನದಾನ, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ್ಟಂ, ರಾತ್ರಿ 10 ರಿಂದ ಗಾನಮೇಳ ನಡೆಯಿತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries