HEALTH TIPS

ಜಿ.ಯು.ಪಿ.ಎಸ್.ನುಳ್ಳಿಪಾಡಿ ಶಾಲೆಯಲ್ಲಿ ವಾಚನಾ ವಾರಾಚರಣೆ

              ಕಾಸರಗೋಡು: ನುಳ್ಳಿಪ್ಪಾಡಿ ಜಿ.ಯು.ಪಿ.ಎಸ್. ಶಾಲೆಯಲ್ಲಿ ವಾಚನಾ ವಾರಾಚಣೆಯ ಉದ್ಘಾಟನೆ ನಿನ್ನೆ ನಡೆಯಿತು.


                 ಕುಂಬಳೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ, ಕೆ.ಎಲ್.ಪುಂಡರೀಕಾಕ್ಷ ಉದ್ಘಾಟಿಸಿದರು.ಕಾಯ9ಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ.ಅಧ್ಯಕ್ಷ ಸೋಮನಾಥನ್  ವಹಿಸಿದ್ದರು. ವಿದ್ಯಾರಂಗ ಕಲಾ ಸಾಹತ್ಯ ವೇದಿಕೆಯನ್ನು ವಿವಿಧ ರೀತಿಯ ಹಾಡುಗಳನ್ನು ಹಾಡಿ ರಮ್ಯಶ್ರೀ ಟೀಚರ್ ಉದ್ಘಾಟಿಸಿದರು. ಮುಜೀಬ್ ಮಾಸ್ತರ್ ಪುಸ್ತಕ ಪರಿಚಯ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಲತ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಚಂದ್ರನ್ ಮಾಸ್ತರ್ ವಂದಿಸಿದರು. . ರಮ್ಯಶ್ರೀ ಟೀಚರ್ ನಿವ9ಹಿಸಿದರು ಬಳಿಕ ಪುಸ್ತಕ ಪ್ರದಶ9ನ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries